Keruru, Nov. 7: The festival of Deepavali was celebrated at Rashtrotthana Vidya Kendra – Keruru.

  • Sri Channappa S. Naganuru, a retired Headmaster of the A. R. Hiremath School in Keruru,graced the program.
  • A puja (worship) ceremony was conducted.
  • Kumari Dhanya delivered a speech on the significance of the Deepavali festival and its cultural background.
  • Students presented a beautiful dance performance.
  • In his address, the Chief Guest spoke about the significance of Deepavali, Indian culture and traditions, the message conveyed by this ‘festival of lights,’ and the importance of knowledge and virtuous deeds in one’s life.


ಕೆರೂರು, ನ. 7: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕೆರೂರಿನಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಲಾಯಿತು. 

  • ಮುಖ್ಯ ಅತಿಥಿಗಳಾಗಿ ಕೆರೂರಿನ ಎ ಆರ್ ಹಿರೇಮಠ ಶಾಲೆಯ ನಿವೃತ್ತ ಮುಖ್ಯ ಗುರುಗಳಾದ ಶ್ರೀ ಚನ್ನಪ್ಪ ಎಸ್ ನಾಗನೂರು ಅವರು ಆಗಮಿಸಿದ್ದರು. 
  • ಪೂಜಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
  • ಕುಮಾರಿ ಧನ್ಯ ದೀಪಾವಳಿ ಹಬ್ಬದ ಮಹತ್ವ ಮತ್ತು ಅದರ ಸಾಂಸ್ಕೃತಿಕ ಹಿನ್ನೆಲೆಯ ಕುರಿತು ಭಾಷಣ ಮಾಡಿದಳು. 
  • ವಿದ್ಯಾರ್ಥಿಗಳಿಂದ ಸುಂದರವಾದ ನೃತ್ಯ ಪ್ರದರ್ಶನ ನಡೆಯಿತು.
  • ಮುಖ್ಯ ಅತಿಥಿಗಳು ತಮ್ಮ ಭಾಷಣದಲ್ಲಿ ದೀಪಾವಳಿ ಹಬ್ಬದ ಮಹತ್ವ, ಭಾರತೀಯ ಸಂಸ್ಕೃತಿ, ಸಂಪ್ರದಾಯ, ಬೆಳಕಿನ ಹಬ್ಬದ ಸಂದೇಶ ಹಾಗೂ ಜೀವನದಲ್ಲಿ ಜ್ಞಾನ ಮತ್ತು ಸತ್ಕಾರ್ಯಗಳ ಮಹತ್ವವನ್ನು ತಿಳಿಸಿಕೊಟ್ಟರು.