Kerur, Aug. 28: Raksha Bandhan was celebrated at Rashtrotthana Vidya Kendra – Kerur.
- Smt. Sahana gave information about the importance of Raksha Bandhan and explained the importance of love, care, respect, mutual protection and the bond of unity.
- Rakhis were distributed to all the students and members. The students tied Rakhis to each other with enthusiasm.
ಕೆರೂರು, ಆ. 28: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕೆರೂರಿನಲ್ಲಿ ರಕ್ಷಾ ಬಂಧನವನ್ನು ಆಚರಿಸಲಾಯಿತು.
- ಶ್ರೀಮತಿ ಸಹನಾ ರಕ್ಷಾ ಬಂಧನದ ಮಹತ್ವದ ಕುರಿತು ಮಾಹಿತಿ ನೀಡಿ, ಪ್ರೀತಿ, ಕಾಳಜಿ, ಗೌರವ ಮತ್ತು ಪರಸ್ಪರ ರಕ್ಷಣೆ ಮತ್ತು ಒಗ್ಗಟ್ಟಿನ ಬಂಧದ ಮಹತ್ವವನ್ನು ವಿವರಿಸಿದರು.
- ಎಲ್ಲಾ ವಿದ್ಯಾರ್ಥಿಗಳು ಮತ್ತು ಸದಸ್ಯರಿಗೆ ರಾಖಿಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳು ಉತ್ಸಾಹದಿಂದ ಪರಸ್ಪರ ರಾಖಿಗಳನ್ನು ಕಟ್ಟಿದರು.








