Keruru, July 29: Guru Purnima was celebrated at Rashtrotthana Vidya Kendra – Keruru
- Students expressed gratitude to the Guru through a song.
- Students explained the importance of Guru Purnima.
- Smt. Shivleela in her message said, “A Guru is not just a person who teaches lessons; he is a great guide who shapes the personality of the students. The Guru-Shishya relationship is a precious heritage of our Indian culture. Students should respect their Guru and achieve greatness in life with discipline, culture and knowledge.”
ಕೆರೂರು, ಜು. 29: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕೆರೂರಿನಲ್ಲಿ ಗುರುಪೂರ್ಣಿಮೆಯನ್ನು ಆಚರಿಸಲಾಯಿತು.
- ವಿದ್ಯಾರ್ಥಿಗಳು ಗುರುವಿಗೆ ಹಾಡಿನ ಮೂಲಕ ಕೃತಜ್ಞತೆಯನ್ನು ಸಲ್ಲಿಸಿದರು.
- ವಿದ್ಯಾರ್ಥಿಗಳು ಗುರುಪೂರ್ಣಿಮೆಯ ಮಹತ್ತ್ವವನ್ನು ವಿವರಿಸಿದರು.
- ಶ್ರೀಮತಿ ಶಿವಲೀಲಾ ತಮ್ಮ ಸಂದೇಶದಲ್ಲಿ, “ಗುರು ಎಂದರೆ ಕೇವಲ ಪಾಠ ಬೋಧಿಸುವ ವ್ಯಕ್ತಿಯಲ್ಲ; ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ರೂಪಿಸುವ ಮಹಾನ್ ಮಾರ್ಗದರ್ಶಕ. ಗುರು-ಶಿಷ್ಯರ ಸಂಬಂಧವು ನಮ್ಮ ಭಾರತೀಯ ಸಂಸ್ಕೃತಿಯ ಅಮೂಲ್ಯ ಪರಂಪರೆಯಾಗಿದೆ. ವಿದ್ಯಾರ್ಥಿಗಳು ತಮ್ಮ ಗುರುಗಳಿಗೆ ಗೌರವ ನೀಡಿ, ಶಿಸ್ತು, ಸಂಸ್ಕಾರ ಮತ್ತು ಜ್ಞಾನದೊಂದಿಗೆ ಜೀವನದಲ್ಲಿ ಉನ್ನತ ಸಾಧನೆ ಮಾಡಬೇಕು” ಎಂದು ಹೇಳಿದರು.






