Kerur, Nov. 21: Rashtrotthana Vidya Kendra – Kerur celebrated Rashtrotsava under the theme ‘Sanskriti Bharat’ (Culture India).Dr. Srinivas Balli, Founder Vice-Chancellor of Nrupatunga University, attended the event as the Chief Guest. The keynote address was delivered by Sri N. Dinesh Hegde, General Secretary of Rashtrotthana Parishat.

ಕೆರೂರು, ನ. 21: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕೆರೂರಿನಲ್ಲಿʼಸಂಸ್ಕೃತಿ ಭಾರತʼ ಎನ್ನುವ ವಿಷಯದಡಿಯಲ್ಲಿ ರಾಷ್ಟ್ರೋತ್ಸವವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಡಾ. ಶ್ರೀನಿವಾಸ್ ಬಲ್ಲಿ, ಸ್ಥಾಪಕ ಉಪಕುಲಪತಿ ನೃಪತುಂಗ ವಿಶ್ವವಿದ್ಯಾಲಯ ಅವರು ಆಗಮಿಸಿದ್ದರು. ಪ್ರಮುಖ ಭಾಷಣ: ಶ್ರೀ ನಾ ದಿನೇಶ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿ, ರಾಷ್ಟ್ರೋತ್ಥಾನ ಪರಿಷತ್‌ ಇವರು ಆಗಮಿಸಿದ್ದರು.