Madan Lal Dhingra Jayanti in RVK – Kerur

Madan Lal Dhingra was a revolutionary fighter. He fought against the British. Lost their lives abroad.
Kerur, Sept 18: Madanalal Dhingra Jayanti was celebrated herein Rashtrotthana Vidya Kendra – Kerur.Smt. Neelakantheswari and all the teachers paid their respects by laying flowers on the portrait of Madan Lal Dhingra.Students talked about Madanalal Dhingra.Pradhanacharya Smt. Neelakantheswari said, “Madan Lal Dhingra was born into a well-to-do family. India’s revolutionary fighter passed away at the age of 24” With this they shared various details regarding Madan Lal Dhingra.

“ಮದನ್ ಲಾಲ್ ಧಿಂಗ್ರಾ ಕ್ರಾಂತಿಕಾರಿ ಹೋರಾಟಗಾರರು. ಇವರು ಬ್ರಿಟಿಷರ ವಿರುದ್ಧ ಹೋರಾಟ ಮಾಡಿದರು. ವಿದೇಶದಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡರು” – ವಿದ್ಯಾರ್ಥಿಗಳು, ರಾ.ವಿ.ಕೆ. – ಕೆರೂರು
ಕೆರೂರು, ಸಪ್ಟೆಂಬರ್ 18: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕೆರೂರಿನಲ್ಲಿ ಮದನಲಾಲ್ ಧಿಂಗ್ರಾ ಜಯಂತಿಯನ್ನು ಆಚರಿಸಲಾಯಿತು. ಶ್ರೀಮತಿ ನೀಲಕಂಠೇಶ್ವರಿ ಹಾಗೂ ಎಲ್ಲಾ ಶಿಕ್ಷಕರು ಮದನ್ ಲಾಲ್ ಧಿಂಗ್ರಾ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡುವುದರ ಮೂಲಕ ನಮನವನ್ನು ಸಲ್ಲಿಸಿದರು.ವಿದ್ಯಾರ್ಥಿಗಳು ಮದನಲಾಲ್ ಧಿಂಗ್ರಾ ಕುರಿತು ಮಾತನಾಡಿದರು. ಪ್ರಧಾನಾಚಾರ್ಯರಾದ ಶ್ರೀಮತಿ ನೀಲಕಂಠೇಶ್ವರಿ ಅವರು “ಮದನ್ ಲಾಲ್ ಧಿಂಗ್ರಾ ಅವರು ಆಗರ್ಭ ಶ್ರೀಮಂತ ಕುಟುಂಬದಲ್ಲಿ ಜನಿಸಿದರು. ಭಾರತದ ಕ್ರಾಂತಿಕಾರಿ ಹೋರಾಟಗಾರರು ಕೇವಲ 24 ನೇ ವಯಸ್ಸಿನಲ್ಲಿ ನಿಧನವನ್ನು ಹೊಂದಿದರು” ಎನ್ನುವ ಮಾಹಿತಿಯೊಂದಿಗೆ ಮದನ್ ಲಾಲ್ ಧಿಂಗ್ರಾ ಅವರ ಕುರಿತ ಹಲವಾರು ವಿಷಯಗಳನ್ನು ಹಂಚಿಕೊಂಡರು.

Scroll to Top