Kerur, Sept. 18: Rashtrotthana Vidya Kendra – Kerur organized Madanalal Dhingra Jayanti. The students highlighted the life, patriotism and sacrifice of Madanalal Dhingra in their speeches.
ಕೆರೂರು, ಸೆ. 18: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕೆರೂರಿನಲ್ಲಿ ಮದನಲಾಲ್ ಧಿಂಗ್ರಾ ಜಯಂತಿಯನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ತಮ್ಮ ಭಾಷಣದಲ್ಲಿ ಮದನಲಾಲ್ ಧಿಂಗ್ರಾ ಅವರ ಜೀವನ, ದೇಶಭಕ್ತಿ ಮತ್ತು ತ್ಯಾಗವನ್ನು ಎತ್ತಿ ತೋರಿಸಿದರು.




