Kerur, Oct 17: Valmiki Jayanti celebrations were started with flower laying herein Rashtrotthana Vidya Kendra – Kerur. Students talked about Valmiki’s life, teachings, contribution to Indian culture, literature, especially through Ramayana. Kannada teacher Smt. Ashwini shared insights into Valmiki’s teachings and their relevance in today’s world. He said to follow the path of righteousness as guided by the sage.
ಕೆರೂರು, ಅಕ್ಟೋಬರ್ 17: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕೆರೂರಿನಲ್ಲಿ ಪುಷ್ಪಾರ್ಚನೆಯೊಂದಿಗೆ ವಾಲ್ಮೀಕಿ ಜಯಂತಿ ಆಚರಣೆಯನ್ನು ಪ್ರಾರಂಭಿಸಲಾಯಿತು. ವಿದ್ಯಾರ್ಥಿಗಳು ವಾಲ್ಮೀಕಿಯವರ ಜೀವನ, ಬೋಧನೆಗಳು, ಭಾರತೀಯ ಸಂಸ್ಕೃತಿ, ಸಾಹಿತ್ಯಕ್ಕೆ, ವಿಶೇಷವಾಗಿ ರಾಮಾಯಣದ ಮೂಲಕ ವಾಲ್ಮೀಕಿಯ ಕೊಡುಗೆಯ ಕುರಿತು ಮಾತನಾಡಿದರು. ಕನ್ನಡ ಶಿಕ್ಷಕಿ ಶ್ರೀಮತಿ ಅಶ್ವಿನಿಯವರು ವಾಲ್ಮೀಕಿಯ ಬೋಧನೆಗಳ ಒಳನೋಟಗಳನ್ನು ಮತ್ತು ಇಂದಿನ ಜಗತ್ತಿನಲ್ಲಿ ಅವುಗಳ ಮಹತ್ತ್ವವನ್ನು ಹಂಚಿಕೊಂಡರು. ಋಷಿ ಮಾರ್ಗದರ್ಶನದಂತೆ ಸದಾಚಾರದ ಮಾರ್ಗವನ್ನು ಅನುಸರಿಸಲು ಹೇಳಿದರು.