Bhagath Singh Jayanti celebration in RVK – Kerur

Kerur, Sept 28: Bhagat Singh Jayanti was celebrated herein Rashtrotthana Vidya Kendra – Kerur.The program started with Pusparchane. 2nd class student, Ku. Chirayu talked about Bhagat Singh with attire in Bhagat Singh.Principal Smt. Neelkantheswari said that ideal values of Bhagat Singh are very important for today’s world.

ಕೆರೂರು, ಸಪ್ಟೆಂಬರ್ 28: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕೆರೂರಿನಲ್ಲಿ ಭಗತ್ ಸಿಂಗ್ ಜಯಂತಿಯನ್ನು ಆಚರಿಸಲಾಯಿತು.ಪುಷ್ಪಾರ್ಚನೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು.2ನೇ ತರಗತಿಯ ವಿದ್ಯಾರ್ಥಿ ಕು. ಚಿರಾಯು ಭಗತ್ ಸಿಂಗ್ ವೇಷದಲ್ಲಿ ಭಗತ್ ಸಿಂಗ್ ಕುರಿತಾಗಿ ಮಾತನಾಡಿದನು. ಪ್ರಧಾನಾಚಾರ್ಯರಾದ ಶ್ರೀಮತಿ ನೀಲಕಂಠೇಶ್ವರಿ ಅವರು ಇಂದಿನ ವಿಶ್ವಕ್ಕೆ ಭಗತ್ ಸಿಂಗ್ ಆದರ್ಶ ಮೌಲ್ಯಗಳು ತುಂಬಾ ಮಹತ್ತ್ವದ್ದಾಗಿದೆ ಎಂದು ಹೇಳಿದರು.

Scroll to Top