Hindu Samrajya Divas in RVK – Kerur

Kerur, June 19: Hindu Samrajya Divas was celebrated in Rashtrotthana Vidya Kendra – Kerur.Smt. Neelakantheswari, the Principal, graced the ceremony. The students delivered the biography of Shivaji Maharaj and patriotic speeches while dressed as Shivaji.

ಕೆರೂರು, ಜೂನ್ 19: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕೆರೂರಿನಲ್ಲಿ ಹಿಂದೂ ಸಾಮ್ರಾಜ್ಯ ದಿವಸವನ್ನು ಆಚರಿಸಲಾಯಿತು. ಪ್ರಧಾನಾಚಾರ್ಯರಾದ ಶ್ರೀಮತಿ ನೀಲಕಂಠೇಶ್ವರಿ ಅವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಶಿವಾಜಿ ಮಹಾರಾಜರ ಜೀವನಚರಿತ್ರೆ ಹಾಗೂ ಶಿವಾಜಿಯವರ ವೇಷ ಧರಿಸಿ ದೇಶಭಕ್ತಿಯ ಹಿತನುಡಿಗಳನ್ನು ಹೇಳಲಾಯಿತು.

Scroll to Top