Kerur, Sept. 14–18: Ganesha Chaturthi was celebrated over four days at Rashtrotthana Vidya Kendra – Kerur.
September 14:
- The celebrations commenced with the installation and worship of Lord Ganesha.
September 15:
- Students of Class 6 presented devotional songs.
September 16:
- Students of Class 7 presented devotional songs.
- Sri Sridhara narrated a story related to Lord Ganesha in a captivating manner.
September 17:
- Children from Gokulam presented devotional songs.
September 18:
- Students of Class 1 presented devotional songs.
- The children participated in collective Bhajans, Ganesha Puja, and a chariot procession.
- The immersion of the Ganesha idol (Visarjana) was carried out with traditional fervour.
- Prasada was distributed to the children.
ಕೆರೂರು, ಸೆ. 14-18: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ- ಕೆರೂರಿನಲ್ಲಿ ನಾಲ್ಕು ದಿನಗಳ ಕಾಲ ಗಣೇಶ ಚತುರ್ಥಿಯನ್ನು ಆಚರಿಸಲಾಯಿತು.
ಸೆಪ್ಟೆಂಬರ್ 14:
- ಗಣೇಶ ಪ್ರತಿಷ್ಠಾಪನೆ ಮತ್ತು ಗಣೇಶ ಪೂಜೆಯೊಂದಿಗೆ ಆಚರಣೆಯು ಆರಂಭಗೊಂಡಿತು.
ಸೆಪ್ಟೆಂಬರ್ 15:
- 6ನೇ ತರಗತಿಯ ವಿದ್ಯಾರ್ಥಿಗಳು ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿದರು.
ಸೆಪ್ಟೆಂಬರ್ 16:
- 7ನೇ ತರಗತಿಯ ವಿದ್ಯಾರ್ಥಿಗಳು ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿದರು.
- ಶ್ರೀ ಶ್ರೀಧರ ಅವರು ಗಣೇಶನಿಗೆ ಸಂಬಂಧಿಸಿದ ಕಥೆಯನ್ನು ಮನಮುಟ್ಟುವ ರೀತಿಯಲ್ಲಿ ನಿರೂಪಿಸಿದರು.
ಸೆಪ್ಟೆಂಬರ್ 17:
- ಗೋಕುಲಂನ ಮಕ್ಕಳು ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿದರು.
ಸೆಪ್ಟೆಂಬರ್ 18:
- 1ನೇ ತರಗತಿಯ ವಿದ್ಯಾರ್ಥಿಗಳು ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿದರು.
- ಮಕ್ಕಳು ಸಾಮೂಹಿಕ ಭಜನೆ, ಗಣೇಶ ಪೂಜೆ ಹಾಗೂ ರಥಯಾತ್ರೆಯಲ್ಲಿ ಭಾಗವಹಿಸಿದರು.
- ಸಾಂಪ್ರದಾಯಿಕ ಭಾವನೆಯೊಂದಿಗೆ ಗಣಪತಿ ವಿಸರ್ಜನೆಯನ್ನು ನೆರವೇರಿಸಲಾಯಿತು.
- ಮಕ್ಕಳಿಗೆ ಪ್ರಸಾದ ವಿತರಣೆ ಮಾಡಲಾಯಿತು.






