Kerur, Aug. 15: 80th Independence Day was celebrated at Rashtrotthana Vidya Kendra – Kerur.

  • Subedar of Dharwad, Sri Nagaraj S. K. (Former Soldiers Athletic Coach) arrived as the guest of honour for the program.
  • After the guest of honour, the song ‘Vande Mataram’ was presented.
  • After the hoisting of the national flag by the chief guest, the national anthem was sung. The students marched in a disciplined manner.
  • Gokulam students expressed their feelings on Sri Aurobindo Ghosh Jayanti. As part of Sangolli Rayanna Jayanti, Harsha of class VII performed a monologue.
  • The students expressed their feelings on the importance of Independence Day, the sacrifice of freedom fighters and the role of students in the progress of the country.
  • A beautiful cultural dance program was performed by the students.
  • The chief guest said that we have got freedom through the sacrifice and sacrifice of many great fighters of the country. He expressed his feelings that students should adopt discipline and time consciousness. He expressed words of appreciation about Rashtroththan Vidya Kendra Kerur.
  • Sri Ramesh Belal expressed his feelings about the moment when our country got independence.

 

ಕೆರೂರು, ಆ. 15: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕೆರೂರಿನಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. 

  • ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಧಾರವಾಡದ ಸುಬೇದಾರ್ ಶ್ರೀ ನಾಗರಾಜ್ ಎಸ್. ಕೆ. (ಮಾಜಿ ಸೈನಿಕರು ಅಥ್ಲೆಟಿಕ್ ಕೋಚ್) ಆಗಮಿಸಿದ್ದರು.
  • ಅತಿಥಿ ಪ್ರಣಾಮದ ಬಳಿಕ ‘ವಂದೇ ಮಾತರಂ’ ಗೀತೆಯನ್ನು ಪ್ರಸ್ತುತಪಡಿಸಲಾಯಿತು.
  • ಮುಖ್ಯ ಅತಿಥಿಗಳಿಂದ ರಾಷ್ಟ್ರಧ್ವಜಾರೋಹಣ ನಂತರ ರಾಷ್ಟ್ರಗೀತೆ ಹಾಡಲಾಯಿತು. ವಿದ್ಯಾರ್ಥಿಗಳು ಶಿಸ್ತುಬದ್ಧವಾಗಿ ಪಥಸಂಚಲನ ನಡೆಸಿದರು.
  • ಗೋಕುಲಂ ವಿದ್ಯಾರ್ಥಿಗಳು ಶ್ರೀ ಅರಬಿಂದೋ ಘೋಷ್ ಜಯಂತಿ ಕುರಿತು ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಸಂಗೊಳ್ಳಿ ರಾಯಣ್ಣ ಜಯಂತಿ ಅಂಗವಾಗಿ ಏಳನೇ ತರಗತಿಯ ಹರ್ಷ ಏಕಪಾತ್ರಾಭಿನಯ ಪ್ರದರ್ಶಿಸಿದರು. 
  • ಸ್ವಾತಂತ್ರ್ಯ ದಿನದ ಮಹತ್ವ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ದೇಶದ ಪ್ರಗತಿಯಲ್ಲಿ ವಿದ್ಯಾರ್ಥಿಗಳ ಪಾತ್ರದ ಕುರಿತು ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
  • ವಿದ್ಯಾರ್ಥಿಗಳಿಂದ ಸುಂದರವಾದ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮ ನಡೆಯಿತು. 
  • ಮುಖ್ಯ ಅತಿಥಿಗಳು ದೇಶದ ಹಲವಾರು ಮಹಾನ್ ಹೋರಾಟಗಾರರ ತ್ಯಾಗ ಮತ್ತು ಬಲಿದಾನದ ಮೂಲಕ ನಮಗೆ ಸ್ವಾತಂತ್ರ್ಯ ದೊರಕಿದೆ. ವಿದ್ಯಾರ್ಥಿಗಳು ಶಿಸ್ತು ಮತ್ತು ಸಮಯ ಪ್ರಜ್ಞೆಯನ್ನು ಅಳವಡಿಸಿಕೊಳ್ಳಬೇಕೆಂದು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ಕೆರೂರಿನ ಕುರಿತು ಮೆಚ್ಚುಗೆಯ ಮಾತುಗಳನ್ನು ವ್ಯಕ್ತಪಡಿಸಿದರು.
  • ಶ್ರೀ ರಮೇಶ್ ಬೇಲಾಲ್ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತ ಕ್ಷಣದ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.