Kerur, Nov. 27: Gita Saptaha and Gita Jayanti were celebrated at Rashtroththan Vidyakendra – Kerur.Sanskrit students recited chapters 5 to 7 of Bhagavad Gita.On Gita Jayanti, he presented the importance of Gita Jayanti and a brief introduction to the Gita and the main points and uses of the Bhagavad Gita through his speech.

ಕೆರೂರು, ನ. 27: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕೆರೂರಿನಲ್ಲಿ ಗೀತಾ ಸಪ್ತಾಹವನ್ನು ಮತ್ತು ಗೀತಾ ಜಯಂತಿಯನ್ನು ಆಚರಿಸಲಾಯಿತು. ಸಂಸ್ಕೃತ ವಿದ್ಯಾರ್ಥಿಗಳಿಂದ ಭಗವದ್ಗೀತೆಯ 5ರಿಂದ 7ನೇ ಅಧ್ಯಾಯವನ್ನು ಪಠಿಸಿದರು.ಗೀತಾ ಜಯಂತಿಯಂದು ಗೀತಾ ಜಯಂತಿಯ ಮಹತ್ವ ಮತ್ತು ಗೀತೆಯ ಬಗೆಗಿನ ಕಿರು ಪರಿಚಯ ಹಾಗೂ ಭಗವದ್ಗೀತೆಯು ಸಾರುವ ಮುಖ್ಯ ಅಂಶಗಳನ್ನು, ಉಪಯೋಗಗಳನ್ನು ತನ್ನ ಭಾಷಣದ ಮೂಲಕ ಪ್ರಸ್ತುತಿಪಡಿಸಿದರು.