Kerur, Sept. 9: Prime Minister Sri Narendra Modi’s birthday was celebrated herein Rashtrotthana Vidya Kendra – Kerur. A short film titled “Chalo Jeete Hai” was screened for students of classes 3 to 7. The film tells in detail about the life story and school education of Prime Minister Sri Narendra Modi.
ಕೆರೂರು, ಸೆ. 9: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕೆರೂರಿನಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಜನ್ಮದಿನವನ್ನು ಆಚರಿಸಲಾಯಿತು. 3 ರಿಂದ 7 ನೇ ತರಗತಿಯ ವಿದ್ಯಾರ್ಥಿಗಳಿಗಾಗಿ “ಚಲೋ ಜೀತೇ ಹೈ” ಎಂಬ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು. ಈ ಚಲನಚಿತ್ರವು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಜೀವನ ಚರಿತ್ರೆ ಮತ್ತು ಶಾಲಾ ಶಿಕ್ಷಣದ ಬಗ್ಗೆ ವಿವರವಾಗಿ ತಿಳಿಸಿತು.


