Kerur, Sec. 17: ‘Rabies Awareness’ program was organized herein Rashtrotthana Vidya Kendra – Kerur. Dr. S M Badadinni graced the program. Dr. S M Badadinniyavaru conducted a dialogue with teachers and students on several topics like symptoms of deadly rabies disease, spread, preventive measures, vaccines. Students also gave good feedback.

ಕೆರೂರು, ಸೆ. 17: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕೆರೂರಿನಲ್ಲಿ ʼರೇಬಿಸ್ ಜಾಗೃತಿʼ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಎಸ್ ಎಂ ಬಡದಿನ್ನಿಯವರು ಆಗಮಿಸಿದ್ದರು. ಡಾ. ಎಸ್ ಎಂ ಬಡದಿನ್ನಿಯವರು ಮಾರಣಾಂತಿಕ ರೇಬಿಸ್ ರೋಗದ ಲಕ್ಷಣಗಳು, ಹರಡುವ ಬಗೆ,ತಡೆಗಟ್ಟುವ ಕ್ರಮಗಳು, ಲಸಿಕೆಗಳು ಹೀಗೆ ಹಲವಾರು ವಿಷಯಗಳನ್ನು ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಜೊತೆ ಪರಸ್ಪರವಾಗಿ ಸಂವಾದ ನಡೆಸಿದರು. ವಿದ್ಯಾರ್ಥಿಗಳು ಸಹ ಉತ್ತಮವಾಗಿ ಪ್ರತಿಕ್ರಿಯೆ ನೀಡಿದರು.