Kerur, Jan. 10: Vivekananda Jayanti and Road Safety Day were celebrated herein Rashtrotthana Vidya Kendra- Kerur.Students talked about Vivekananda’s life achievements and road safety in daily life.Later, Sri Jayanna told the children about Vivekananda’s childhood.
ಕೆರೂರು, ಜ. 10: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ- ಕೆರೂರಿನಲ್ಲಿ ವಿವೇಕಾನಂದ ಜಯಂತಿಯನ್ನು ಹಾಗೂ ರಸ್ತೆ ಸುರಕ್ಷತಾ ದಿನವನ್ನುಆಚರಿಸಲಾಯಿತು. ವಿದ್ಯಾರ್ಥಿಗಳು ವಿವೇಕಾನಂದರ ಜೀವನ ಸಾಧನೆ ಕುರಿತು ಹಾಗೂ ನಿತ್ಯದ ಜೀವನದಲ್ಲಿ ರಸ್ತೆ ಸುರಕ್ಷತೆಯ ಕುರಿತು ಮಾತನಾಡಿದರು. ಬಳಿಕ ಶ್ರೀ ಜಯಣ್ಣ ಅವರು ವಿವೇಕಾನಂದರ ಬಾಲ್ಯದ ಕುರಿತು ಮಕ್ಕಳಿಗೆ ತಿಳಿಸಿದರು.