Kerur, May 28: Veer Savarkar Jayanti was celebrated herein
Rashtrotthana Vidya Kendra – Kerur. The Principal spoke about Veer Savarkar’s sacrifice, fearless revolutionary activities, bravery, and Hindutva.
ಕೆರೂರು, ಮೇ 28: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕೆರೂರಿನಲ್ಲಿ ವೀರ ಸಾವರ್ಕರ್
ಜಯಂತಿಯನ್ನು ಆಚರಿಸಲಾಯಿತು. ಪ್ರಧಾನಾಚಾರ್ಯರು ವೀರ ಸಾವರ್ಕರ್ ಅವರ ತ್ಯಾಗ, ನಿರ್ಭೀತ ಕ್ರಾಂತಿಕಾರಿ ಚಟುವಟಿಕೆಗಳು, ಶೌರ್ಯ, ಹಿಂದುತ್ವದ ಕುರಿತು ಮಾತನಾಡಿದರು.