Teacher’s Day celebration in RVK – Kerur

Kerur, Sept 5: Teacher’s Day was celebrated herein Rashtrotthana Vidya Kendra – Kerur. Sri Basavaraj Bomble arrived as the chief guest. Sri Bomble shared his experiences saying that education helps shape a person and spoke about the importance of fostering a supportive environment for personal and professional growth.

ಕೆರೂರು, ಸಪ್ಟೆಂಬರ್ 5: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕೆರೂರಿನಲ್ಲಿ ಶಿಕ್ಷಕ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಶ್ರೀ ಬಸವರಾಜ್ ಬೊಂಬ್ಲೆ ಅವರು ಆಗಮಿಸಿದ್ದರು. ಶಿಕ್ಷಣವು ವ್ಯಕ್ತಿಯನ್ನು ರೂಪಿಸುವುದಕ್ಕೆ ನೆರವಾಗುತ್ತದೆ ಎಂದ ಶ್ರೀ ಬೊಂಬ್ಲೆಯವರು ತಮ್ಮ ಅನುಭವಗಳನ್ನು ಹಂಚಿಕೊಂಡರು ಹಾಗೂ ವೈಯಕ್ತಿಕ ಮತ್ತು ವೃತ್ತಿಪರ ಬೆಳವಣಿಗೆಗೆ ಪೂರಕ ವಾತಾವರಣವನ್ನು ಬೆಳೆಸುವ ಮಹತ್ತ್ವದ ಬಗ್ಗೆ ಮಾತನಾಡಿದರು.

Scroll to Top