Rakshabandhan Program in RVK – Kerur

I serve as your protector, you serve as my protector, and together we are the guardians of our nation
Kerur, Aug 19: Raksha Bandhan program was celebrated herein Rashtrotthna Vidya Kendra – Kerur. R.V.K. School Director, Sri Ramesh Belar was present on the occasion. Students explained the importance of Rakshabandhan.Sri Ramesh Belar told the students on this occasion that Rakshabandhan is celebrated all over India. It is celebrated by tying Rakhi to brother by his sister. A brother should protect his sister.

ನಾನು ನಿಮ್ಮ ರಕ್ಷಕ, ನೀವು ನನ್ನ ರಕ್ಷಕ, ನಾವಿಬ್ಬರೂ ರಾಷ್ಟ್ರ ರಕ್ಷಕರು – ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕೆರೂರು ರಕ್ಷಾಬಂಧನ ಕಾರ್ಯಕ್ರಮ.
ಕೆರೂರು, ಆಗಸ್ಟ್ 19: ರಾಷ್ಟ್ರೋತ್ಥಾ ವಿದ್ಯಾಕೇಂದ್ರ – ಕೆರೂರಿನಲ್ಲಿ ರಕ್ಷಾಬಂಧನ ಕಾರ್ಯಕ್ರಮವನ್ನು ಆಚರಿಸಲಾಯಿತು. ರಾ.ವಿ.ಕೆ. ಶಾಲೆಯ ನಿರ್ದೇಶಕರಾದ ಶ್ರೀ ರಮೇಶ್ ಬೇಲಾರ್ ಅವರು ಈ ಸಂದರ್ಭದಲ್ಲಿ ಆಗಮಿಸಿದ್ದರು. ವಿದ್ಯಾರ್ಥಿಗಳು ರಕ್ಷಾಬಂಧನದ ಮಹತ್ತ್ವವನ್ನು ವಿವರಿಸಿದರು. ರಕ್ಷಾಬಂಧನವನ್ನು ಸಂಪೂರ್ಣ ಭಾರತವು ಆಚರಿಸುತ್ತದೆ. ಸಹೋದರಿಯು ಸಹೋದರನಿಗೆ ರಕ್ಷೆ ಕಟ್ಟುವ ಮೂಲಕ ಆಚರಿಸಲಾಗುತ್ತದೆ. ಸಹೋದರನು ಸಹೋದರಿಯ ರಕ್ಷಣೆಯನ್ನು ಮಾಡಬೇಕು ಎನ್ನುವ ಕಿವಿಮಾತನ್ನು ಶ್ರೀ ರಮೇಶ್ ಬೇಲಾರ್ ಅವರು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಹೇಳಿದರು.

Scroll to Top