Parent Orientation Program 2025-26 Report in RVK – Kerur

Kerur, June 10: The Parents’ Orientation Programme for the academic
year 2025-26 was held on June 10 herein Rashtrotthana Vidya Kendra –
Kerur. Parents, teachers and non-teaching staff participated in it.
School Co-ordinator Sri Ramesh Belal delivered the keynote address.
Smt. Neelkantheshwari Pradhanacharya and Smt. Sharada Bhagwati,
Examination Incharge, gave a demonstration. The Pradhanacharya gave a brief explanation about the vision, mission and how Rashtrotthana Vidya Kendra teaches good cultural values ​​and Panchamukhi education to the students.The Pradhanacharya introduced all the newly joined teachers to the parents.

ಕೆರೂರು, ಜೂ. 10: 2025-26ನೇ ಶೈಕ್ಷಣಿಕ ವರ್ಷದ ಪೋಷಕರ ಓರಿಯೆಂಟೇಶನ್
ಕಾರ್ಯಕ್ರಮವನ್ನು ಜೂನ್ 10ರಂದು ಕೆರೂರಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ನಡೆಸಲಾಯಿತು. ಇದರಲ್ಲಿ ಪೋಷಕರು, ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು. ರಮೇಶ ಬೆಳಾಲ್ ಮುಖ್ಯ ಭಾಷಣ ಮಾಡಿದರು.ಶ್ರೀಮತಿ ನೀಲಕಂಠೇಶ್ವರಿ ಪ್ರಧಾನಾಚಾರ್ಯ ಮತ್ತು ಶ್ರೀಮತಿ ಶಾರದಾ ಭಗವತಿ ಪರೀಕ್ಷಾ ಉಸ್ತುವಾರಿ,ಅವರುಗಳು ಪ್ರಾತ್ಯಕ್ಷಿಕೆ ನೀಡಿದರು. ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ದೃಷ್ಟಿ, ಧ್ಯೇಯ ಮತ್ತು ರಾಷ್ಟ್ರೋತ್ಥಾನವು ವಿದ್ಯಾರ್ಥಿಗಳಿಗೆ ಉತ್ತಮ ಸಾಂಸ್ಕೃತಿಕ ಮೌಲ್ಯಗಳನ್ನು, ಪಂಚಮುಖೀ ಶಿಕ್ಷಣವನ್ನು ಹೇಗೆ ಕಲಿಸುವುದು ಎಂಬುದರ ಕುರಿತು ಪ್ರಧಾನಾಚಾರ್ಯರು ಸಂಕ್ಷಿಪ್ತ ವಿವರಣೆಯನ್ನು ನೀಡಿದರು.ಪ್ರಧಾನಾಚಾರ್ಯರು ಹೊಸದಾಗಿ ಸೇರಿದ ಎಲ್ಲಾ ಶಿಕ್ಷಕರನ್ನು ಪೋಷಕರಿಗೆ ಪರಿಚಯಿಸಿದರು.

Scroll to Top