Home > News & Events >Martyrs’ Day in RVK – Kerur
Kerur, Mar. 22: Martyrs’ Day was celebrated herein Rashtrotthana Vidya Kendra – Kerur.Speaking about the importance of Day Kartik Yatanur of class 5, said, leaders like Bhagat Singh, Sukhdev, Rajguru made sacrifices for the country. He said that it is our responsibility to follow their values.Later, the Principal gave information about Martyrs’ Day.
ಕೆರೂರು, ಮಾ. 22: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕೆರೂರಿನಲ್ಲಿ ಹುತಾತ್ಮರ ದಿವಸವನ್ನು ಆಚರಿಸಲಾಯಿತು. 5ನೇ ತರಗತಿಯ ಕಾರ್ತಿಕ್ ಯತನೂರ್ ದಿನದ ಮಹತ್ತ್ವದ ಕುರಿತು ಮಾತನಾಡುತ್ತ, ಭಗತ್ ಸಿಂಘ್, ಸುಖದೇವ್, ರಾಜಗುರು ಅಂತಹ ನಾಯಕರುಗಳು ದೇಶಕ್ಕಾಗಿ ತ್ಯಾಗ ಬಲಿದಾನವನ್ನು ಮಾಡಿದರು. ಅವರ ಮೌಲ್ಯಗಳನ್ನು ಅನುಸರಿಸುವುದು ನಮ್ಮ ಜವಾಬ್ದಾರಿ ಎಂದನು.
ಬಳಿಕ ಪ್ರಧಾನಾಚಾರ್ಯರು ಹುತಾತ್ಮ ದಿವಸದ ಕುರಿತು ಮಾಹಿತಿಯನ್ನು ನೀಡಿದರು.