Blue Day and Rain Day in RVK – Kerur

Kerur, Aug. 4: Blue Day and Rain Day were celebrated herein Rashtrotthana Vidya Kendra – Kerur. In this program, all the children wore blue clothes and brought umbrellas and raincoats. All the children danced with umbrellas and raincoats.

ಕೆರೂರು, ಆ. 4: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕೆರೂರಿನಲ್ಲಿ ಬ್ಲೂ ಡೇ ಮತ್ತು ಮಳೆ ದಿನವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಎಲ್ಲ ಮಕ್ಕಳು ನೀಲಿ ಬಣ್ಣದ ಬಟ್ಟೆಯನ್ನು ಧರಿಸಿ ಕೊಡೆ ಮತ್ತು ರೇನ್ ಕೋಟ್ ತೆಗೆದುಕೊಂಡು ಬಂದಿದ್ದರು. ಎಲ್ಲ ಮಕ್ಕಳು ಕೊಡೆಯನ್ನು ಮತ್ತು ರೇನ್ ಕೋಟ್ ಹಾಕಿಕೊಂಡು ಡ್ಯಾನ್ಸ್ಅನ್ನು ಮಾಡಿದರು.

Scroll to Top