Kerur, Dec 13: BKS Iyengar Jayanti was celebrated herein Rashtrotthana Vidya Kendra – Kerur. The students gave details that Krishnamachar Sundarraj Iyengar of Belluru is an Indian yoga teacher and author. He is considered as one of the foremost yoga gurus in the world.
ಕೆರೂರು, ಡಿ.13: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕೆರೂರಿನಲ್ಲಿ ಬಿಕೆಎಸ್ ಅಯ್ಯಂಗಾರ್ ಜಯಂತಿಯನ್ನು ಆಚರಿಸಲಾಯಿತು. ಬೆಳ್ಳೂರು ಕೃಷ್ಣಮಾಚಾರ್ ಸುಂದರರಾಜ್ ಅಯ್ಯಂಗಾರ್ ಭಾರತೀಯ ಯೋಗದ ಶಿಕ್ಷಕರು ಮತ್ತು ಲೇಖಕರು. ಇವರು ವಿಶ್ವದ ಅಗ್ರಗಣ್ಯ ಯೋಗ ಗುರುಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ ಎನ್ನುವ ವಿವರಗಳನ್ನು ವಿದ್ಯಾರ್ಥಿಗಳು ನೀಡಿದರು.