Keruru, Dec. 9: Anti-Corruption Day was celebrated herein Rashtrotthana Vidya Kendra – Kerur. Students spoke about the importance of rejecting bribery and promoting integrity, highlighting the harmful impact of corruption on society, economy and personal values. A thought-provoking short drama was presented depicting the chain of corruption, and giving the message of ending corruption by choosing honesty and transparency.
ಕೆರೂರು, ಡಿ. 9: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕೆರೂರಿನಲ್ಲಿ ಭ್ರಷ್ಟಾಚಾರ ವಿರೋಧಿ ದಿನವನ್ನು ಆಚರಿಸಲಾಯಿತು. ಸಮಾಜ, ಆರ್ಥಿಕತೆ ಮತ್ತು ವೈಯಕ್ತಿಕ ಮೌಲ್ಯಗಳ ಮೇಲೆ ಭ್ರಷ್ಟಾಚಾರದ ಹಾನಿಕಾರಕ ಪರಿಣಾಮವನ್ನು ಎತ್ತಿ ತೋರಿಸುವ, ಲಂಚವನ್ನು ತಿರಸ್ಕರಿಸುವುದು ಮತ್ತು ಸಮಗ್ರತೆಯನ್ನು ಉತ್ತೇಜಿಸುವ ಮಹತ್ತ್ವದ ಕುರಿತು ವಿದ್ಯಾರ್ಥಿಗಳು ಮಾತನಾಡಿದರು. ಭ್ರಷ್ಟಾಚಾರದ ಸರಪಳಿಯನ್ನು ಚಿತ್ರಿಸುವ, ಮತ್ತು ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯನ್ನು ಆಯ್ಕೆ ಮಾಡುವ ಮೂಲಕ ಭ್ರಷ್ಟಾಚಾರವನ್ನು ಕೊನೆಗಣಿಸುವ ಸಂದೇಶವನ್ನು ನೀಡುವ ಚಿಂತನ-ಪ್ರಚೋದಕ ಕಿರುನಾಟಕವನ್ನು ಪ್ರಸ್ತುತಪಡಿಸಲಾಯಿತು.