Kerur, May. 25: Aksharabhyasa and Vidyarambha program was
organized herein Rashtrotthana Vidya Kendra – Kerur. Saraswati Puja and Saraswati Vandana were performed. Children wrote on slates and rice in bowls. Parents accompanied the children. Swamiji gave blessings.Pujya Shivacharya Swamiji explained the importance of imparting education at an early age in cultural values. Sri Vinayak Bhat explained
the activities of Rashtrotthana Parishath and gave an insight into the
education of Rashtrotthana Vidya Kendra.Prasad was distributed at the end of the program.
ಕೆರೂರು, ಮೇ. 25: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕೆರೂರಿನಲ್ಲಿ ಅಕ್ಷರಾಭ್ಯಾಸ ಮತ್ತು ವಿದ್ಯಾರಂಭ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಸರಸ್ವತಿ ಪೂಜೆ ಸರಸ್ವತಿ ವಂದನೆಗಳನ್ನು ಮಾಡಲಾಯಿತು. ಮಕ್ಕಳು ಸ್ಲೇಟಿನ ಮೇಲೆ ಬಟ್ಟಲಿನಲ್ಲಿ ಅಕ್ಕಿಯ ಮೇಲೆ ಬರೆದರು. ಪಾಲಕರು ಮಕ್ಕಳ ಜೊತೆಗೂಡಿದರು. ಸ್ವಾಮೀಜಿಗಳು ಆಶೀರ್ವಚನ ನೀಡಿದರು. ಪೂಜ್ಯ ಶಿವಾಚಾರ್ಯ ಸ್ವಾಮೀಜಿಯವರು ಸಾಂಸ್ಕೃತಿಕ ಮೌಲ್ಯದಲ್ಲಿ ಚಿಕ್ಕವಯಸ್ಸಿನಲ್ಲೇ ಶಿಕ್ಷಣ ಕೊಡುವುದರ ಮಹತ್ತ್ವವನ್ನು ವಿವರಿಸಿದರು. ಶ್ರೀವಿನಾಯಕ ಭಟ್ ಅವರು ರಾಷ್ಟ್ರೋತ್ಥಾನ ಪರಿಷತ್ ಚಟುವಟಿಕೆಗಳನ್ನು ವಿವರಿಸಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಶಿಕ್ಷಣದ ಒಳನೋಟವನ್ನು ನೀಡಿದರು.ಕಾರ್ಯಕ್ರಮದ ಕೊನೆಯಲ್ಲಿ ಪ್ರಸಾದವನ್ನು ಹಂಚಲಾಯಿತು ಮತ್ತು