Kerur, Nov. 1: 69th Karnataka Rajyotsava was celebrated herein Rashtrotthana Vidya Kendra – Kerur. Mata Bhuvaneshwari Devi was worshiped. Along with this, National Anthem and Nadageete were sung.
ಕೆರೂರು, ನ.1: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ಕೆರೂರಿನಲ್ಲಿ ೬೯ನೇ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು. ತಾಯಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಲಾಯಿತು. ಇದರೊಂದಿಗೆ ರಾಷ್ಟ್ರಗೀತೆ ಹಾಗೂ ನಾಡಗೀತೆಗಳನ್ನು ಹಾಡಲಾಯಿತು.