Kerur, June 9: ‘Hindu Samrajyotsava’ was celebrated herein Rashtrotthana Vidya Kendra – Kerur. Kum. Manasi Rathod, a student of class 7, spoke on the occasion. Ku. Girish Nadamani, a student of class 6, performed a mono act dressed as Shivaji Maharaj. Sri. Gangadhar Guruji, the Hindi teacher of the school, gave an informative speech on the history and celebrations of Shivaji Maharaj. Some students of Gokulam section attracted attention by dressing up as Shivaji Maharaj and his mother Jijabai.
ಕೆರೂರು, ಜೂ. 9: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕೆರೂರಿನಲ್ಲಿ ʼಹಿಂದೂ ಸಾಮ್ರಾಜ್ಯ ದಿವಸ್ʼ ಆಚರಣೆಯನ್ನು ಆಯೋಜಿಸಲಾಗಿತ್ತು. 7ನೇ ತರಗತಿಯ ವಿದ್ಯಾರ್ಥಿನಿ ಕು. ಮಾನಸಿ ರಾಥೋಡ್ ಇವಳು ಕಾರ್ಯಕ್ರಮವನ್ನು ಕುರಿತು ಮಾತನಾಡಿದಳು. 6ನೇ ತರಗತಿ ವಿದ್ಯಾರ್ಥಿ ಕು. ಗಿರೀಶ್ ನಡಮನಿ ಶಿವಾಜಿ ಮಹಾರಾಜರ ವೇಷದೊಂದಿಗೆ ಮೋನೋ ನಟನೆ ಮಾಡಿದನು. ಶಾಲೆಯ ಹಿಂದಿ ಶಿಕ್ಷಕರಾದ ಶ್ರೀ ಗಂಗಾಧರ್ ಗುರೂಜಿ ಅವರು ಶಿವಾಜಿ ಮಹಾರಾಜರ ಇತಿಹಾಸ ಮತ್ತು ಆಚರಣೆಯ ಉದ್ಧೇಶ ಮೊದಲಾದ ಮಾಹಿತಿಪೂರ್ಣ ಭಾಷಣ ಮಾಡಿದರು. ಗೋಕುಲಮ್ ವಿಭಾಗದ ಕೆಲವು ವಿದ್ಯಾರ್ಥಿಗಳು ಶಿವಾಜಿ ಮಹಾರಾಜರ ಮತ್ತು ತಾಯಿ ಜೀಜಾಬಾಯಿಯ ವೇಷಭೂಷಣ ಧರಿಸಿಕೊಂಡು ಗಮನ ಸೆಳೆದರು.