Parakram Diwas Celebration in RVK – Kerur

Kerur, Jan. 23: Parakram Diwas was celebrated on the occasion of Subhash Chandra Bose Jayanti herein Rashtrotthana Vidya Kendra – Kerur. Aaradhya of class 3 spoke on the life and achievements of Netaji Subhash Chandra Bose. Anantramu of class 5 dressed up as Subhash Chandra Bose and repeated Netaji’s slogans.

ಕೆರೂರು, ಜ. 23: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕೆರೂರಿನಲ್ಲಿ ಸುಭಾಷ್ ಚಂದ್ರ ಬೋಸ್ ಜಯಂತಿ ನಿಮಿತ್ತ ಪರಾಕ್ರಮ ದಿವಸವನ್ನು ಆಚರಿಸಲಾಯಿತು. 3ನೇ ತರಗತಿಯ ಆರಾಧ್ಯಾ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜೀವನ ಮತ್ತು ಸಾಧನೆಗಳ ಕುರಿತು ಮಾತನಾಡಿದಳು. 5ನೇತರಗತಿಯ ಅನಂತರಾಮು ಸುಭಾಷ್ ಚಂದ್ರ ಬೋಸ್ ಥರಹ ವೇಷ ಧರಿಸಿ ನೇತಾಜಿಯವರ ಘೋಷಣೆಗಳನ್ನು ಪುನರುಚ್ಛರಿಸಿದನು.

Scroll to Top