Keruru, Dec. 19: National Mathematics Day was celebrated herein Rashtrotthana Vidya Kendra – Kerur. As part of the programme, math quiz and math show were arranged. Mathematical models, charts and assignments made by students were displayed in the Math Exhibition. Students from different classes participated in Math Quiz.
ಕೆರೂರು, ಡಿ. 19: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕೆರೂರಿನಲ್ಲಿ ರಾಷ್ಟ್ರೀಯ ಗಣಿತ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಗಣಿತ ಕ್ವಿಝ್, ಗಣಿತ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಗಣಿತ ಪ್ರದರ್ಶನದಲ್ಲಿ ಗಣಿತ ಮಾದರಿಗಳು, ಚಾರ್ಟ್ ಗಳನ್ನು ಹಾಗೂ ವಿದ್ಯಾರ್ಥಿಗಳು ಮಾಡಿದ ಕಾರ್ಯಯೋಜನೆಯನ್ನು ಪ್ರದರ್ಶಿಸಲಾಗಿತ್ತು. ಗಣಿತ ಕ್ವಿಝ್ ನಲ್ಲಿ ಬೇರೆಬೇರೆ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.