Veer Bal Divas Celebration in RVK – Kerur

Keruru, Dec. 26: Veer Bal Day was celebrated herein Rashtrotthana Vidya Kendra – Kerur. The students spoke of the Veer Bal Divas as Veer Bal Divas is celebrated on December 26 to commemorate the sacrifice of Guru Gobind Singh’s sons, the bravery of the four sons of Guru Gobind Singh who were martyred fighting the Mughals.

ಕೆರೂರು, ಡಿ. 26: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕೆರೂರಿನಲ್ಲಿ ವೀರ್ ಬಾಲ್ ದಿವಸವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಗುರುಗೋವಿಂದ್ ಸಿಂಗ್ ಅವರ ಪುತ್ರರ ತ್ಯಾಗವನ್ನು ಸ್ಮರಿಸಲು ಡಿಸೆಂಬರ್ 26 ರಂದು ವೀರ್ ಬಾಲ್ ದಿವಸ್ ಅನ್ನು ಆಚರಿಸಲಾಗುತ್ತದೆ, ಈ ದಿನ ಮೊಘಲರ ವಿರುದ್ಧ ಹೋರಾಡಿ ಹುತಾತ್ಮರಾದ ಗುರು ಗೋವಿಂದ್ ಸಿಂಗ್ ಅವರ ನಾಲ್ವರು ಪುತ್ರರ ಶೌರ್ಯವನ್ನು ಸ್ಮರಿಸಲಾಗುವುದು ಎಂದು ಕೆಚ್ಚೆದೆಯ ಮಕ್ಕಳ ದಿನಾಚರಣೆಯ ಕುರಿತು ಮಾತನಾಡಿದರು.

Scroll to Top