78th Independence Dy celebration in RVK – Kerur

Kerur, Aug 15: The 78th Independence Day was celebrated herein Rashtrotthana Vidya Kendra – Kerur. Sri Manahalli, Retired Additional Commissioner Office of Public Instruction Department (Administrative) graced the program.After the lighting of the lamp, the program started by paying floral tributes to the portraits of Vidya Bharati, Mahatma Gandhi, Dr. B. R. Ambedkar, Maharshi Aurobindo and Sangolli Rayanna. The chief guests hoisted the flag. Students conducted Pathasanchalana. The guests were honoured with a Tulsi plant. Students gave speeches on the importance of Independence Day in Kannada, Sanskrit, English, Hindi. Lazim, dumbbells, hoops performed to the patriotic song. Students sang a patriotic song.As part of the cultural programme, Gokulam students entertained in masquerade.

ಕೆರೂರು, ಆಗಸ್ಟ್ 15: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕೆರೂರಿನಲ್ಲಿ78ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಶ್ರೀ ಮನಹಳ್ಳಿ, ನಿವೃತ್ತ ಪಬ್ಲಿಕ್ ಇನ್ಸ್ಟ್ರಕ್ಷನ್ ಡಿಪಾರ್ಟ್ಮೆಂಟ್ (ಅಡಮಿನಿಸ್ಟ್ರೇಟಿವ್) ಅಡಿಶನಲ್ ಕಮಿಶನರ್ ಆಫೀಸ್. ಇವರು ಆಗಮಿಸಿದ್ದರು.ಕಾರ್ಯಕ್ರಮವು ದೀಪ ಪ್ರಜ್ವಲನೆಯ ಬಳಿಕ ವಿದ್ಯಾಭಾರತೀ, ಮಹಾತ್ಮಾ ಗಾಂಧಿ, ಡಾ. ಬಿ. ಆರ್. ಅಂಬೇಡ್ಕರ್, ಮಹರ್ಷಿ ಅರವಿಂದರು ಹಾಗೂ ಸಂಗೊಳ್ಳಿ ರಾಯಣ್ಣಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಆರಂಭವಾಯಿತು. ಮುಖ್ಯ ಅತಿಥಿಗಳು ಧ್ವಜಾರೋಹಣ ಮಾಡಿದರು.ವಿದ್ಯಾರ್ಥಿಗಳು ಪಥಸಂಚಲನ ಮಾಡಿದರು. ಅತಿಥಿಗಳಿಗೆ ತುಳಸಿಗಿಡ ನೀಡುವ ಮೂಲಕ ಗೌರವಿಸಲಾಯಿತು. ವಿದ್ಯಾರ್ಥಿಗಳು ಕನ್ನಡ, ಸಂಸ್ಕೃತ, ಇಂಗ್ಲಿಷ್, ಹಿಂದಿ ಭಾಷೆಯಲ್ಲಿ ಸ್ವಾತಂತ್ರ್ಯ ದಿನದ ಮಹತ್ತ್ವದ ಕುರಿತು ಭಾಷಣ ಮಾಡಿದರು. ದೇಶಭಕ್ತಿ ಗೀತೆಗೆ ಲೇಝಿಮ್, ಡಂಬಲ್ಸ್, ಹೂಪ್ಸ್ ಪ್ರದರ್ಶನ ಮಾಡಿದರು. ದೇಶಭಕ್ತಿ ಗೀತೆಯನ್ನು ಹಾಡಿದರು. ಸಾಂಸ್ಕೃತಿಕ ಕರ್ಯಕ್ರಮದ ಅಂಗವಾಗಿ ಗೋಕುಲಂ ವಿದ್ಯಾರ್ಥಿಗಳು ಛದ್ಮವೇಷವನ್ನು ಧರಿಸಿ ರಂಜಿಸಿದರು.

Scroll to Top